Submission 2071

ಮುಗ್ಧ ಮನಸುಗಳು

Submitted By: Rajani B. M

----------------------------------

ಹಾಡುತ ನಲಿಯುತ ಆಟವಾಡುವ ಮುಗ್ಧ ಮನಸುಗಳು ಬಡತನದ ಬೇಗೆಯಲಿ ಬೆಂದು ಆಗಿರುವರು ಬಾಲ ಕಾರ್ಮಿಕರು ಬಾಲ್ಯದಲ್ಲಿ ದೈಹಿಕವಾಗಿ ಹಿಂಸಿಸಿ ಮಾನಸಿಕವಾಗಿ ಕುಗ್ಗಿಸಿ ಚುಚ್ಚುಮಾತಿನಿಂದ ನಿಂದಿಸಿ ಧೃತಿಗೆಡುವಂತೆ ಮಾಡುವರು ಮಾಲೀಕರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಪೋಷಕರು ಹಣದ ಆಮಿಷಕೆ ಬಲಿಯಾಗಿ ದಾರಿ ತೋಚದೆ ನಿಲ್ಲುವರು ನಿರಾಶ್ರಿತರಾಗಿ ನಿಮಗೂ ಕನಸು ಕಾಣುವ ಹಕ್ಕಿದೆ ಈ ಬಾಲ ಕಾರ್ಮಿಕ ಪದ್ಧತಿಯ ಬಂಧನದಿಂದ ಮುಕ್ತವಾಗಬೇಕಿದೆ ಜೀವನದ ದಾರಿ ಕಣ್ಣುಂದಿದೆ ನಿಮ್ಮ ಬಾಳು ಹಸನಾಗುವ ಕಾಲ ಸನಿಹದಲ್ಲಿದೆ.

----------------------------------

Reg ID: HF25-5195

Please Note - You can vote only Once. If you have already voted - the voting will be disabled automatically by the system.

5
Votes
173
Views
1 Year
Since posted

VOTING Closed on Nov 30, 2025!

Scroll to Top