Submission 2149

ಗುರುವಿಗೊಂದು ಕವನ

Submitted By: N.F.KITTUR

----------------------------------

*ಶಿ* ಸ್ತು ಸಂಯಮದ ವಿಶಿಷ್ಟ ಹರಿಕಾರರು. *ಕ್ಷ* ಮಾಗುಣವನ್ನು ಮೈಗೂಡಿಸಿಕೊಂಡವರು. *ಕ* ರುಣೆಯನ್ನು ಸದಾ ಸರ್ವರಿಗೂ ತೋರುವರು. *ರ* ತ್ನಕ್ಕೂ ಮಿಗಿಲಾದ ಈ ನನ್ನ ಬಾಂಧವರು. *ದಿ* ನಪತ್ರಿಕೆ ಓದುವ ಹವ್ಯಾಸವುಳ್ಳವರು. *ನ* ಗುವಿನ ಅಸ್ತ್ರದಿಂದ ದುಃಖ ಮರೆಸುವವರು. *ವಿ* ಶ್ವದ ಜ್ಞಾನ ಸದಾ ಅರಿವು ವವರು. *ಶೇ* ಖರಿಸಿದ ಜ್ಞಾನದ ದೇಗುಲದಂತವರು. *ಷ* ರತ್ತು ಬದ್ಧ ಆವ್ಹಾನ ಸ್ವೀಕರಿಸುವವರು. *ಕ* ಲಿಕೆಯಲ್ಲಿ ಹೊಸತನ ಹುಡುಕುವರು. *ವ* ಚನಗಳ ಬೋಧನೆಯಲ್ಲಿ ಪಾರಂಗತರು. *ನ* ಮ್ಮ ಭವ್ಯ ಭಾರತದ ಮಹಾಶಿಲ್ಪಿಗಳು. *ನ* ಮ್ಮ ತಪ್ಪು ತಿದ್ದಿ ಮುನ್ನಡೆಸುವವರು. *ಜೀ* ವಕ್ಕೆ ಜೀವ ಕೊಡುವ ಗುರು ಆತ್ಮೀಯರು. *ರ* ವಿಯ ಹಾಗೆ ಜ್ಞಾನದ ಬೆಳಕು ನೀಡುವವರು.

----------------------------------

Reg ID: HF25-5228

Please Note - You can vote only Once. If you have already voted - the voting will be disabled automatically by the system.

3
Votes
223
Views
1 Year
Since posted

VOTING Closed on Nov 30, 2025!

Scroll to Top