Submission 2163

ಒಬ್ಬಂಟಿ

Submitted By: Relanagam

----------------------------------

ದುಃಖವು ಹುಮ್ಮಳಿಸಿದಾಗ ಕಣ್ಣೀರು ಒಂಟಿಯಾಗಿ ಜಾರುತ್ತದೆ ಜೊತೆಗೆ ಬರುವೆನೆಂದು ಲೋಳೆ ಮೂಗಿನಲ್ಲೆ ಒದ್ದಾಡುತ್ತದೆ ಹೆಬ್ಬೆರಳೊ ತೋರ್‌ಬೆರಳೊ ತೂರಿ ಕಣ್ಣೀರನ್ನು ಒರೆಸಿಕೊಳ್ಳುತ್ತೇವೆ ಮೂಗನ್ನು ಏರಿಸಿಕೊಳ್ಳುತ್ತೇವೆ ಕೊನೆಗೂ ಕಣ್ಣೀರು ಒಬ್ಬಂಟಿ!

----------------------------------

Reg ID: HF25-5233

Please Note - You can vote only Once. If you have already voted - the voting will be disabled automatically by the system.

14
Votes
245
Views
1 Year
Since posted

VOTING Closed on Nov 30, 2025!

Scroll to Top