Submission 2843

ಹುಡುಕುತಿರುವೆ ಆ ಕಾಣದೂರನು

Submitted By: kartik bellerimath

----------------------------------

ಕಡಲೊಳು ಕಡು ವಿಶವಕಾರಿ ವಡಲೊಳಿರುವ ರಕ್ತವ ಹೀರಿ ದಿಗ್ಮಂಡಲಗಳ ಅಂಚಿಗೆ ಹಾರಿ ಹಾರುತಿರುವೆ, ಹುಡುಕುತಿರುವೆ ಆ ಕಾಣದೂರನು ಚಂದಿರನೂರಲಿ ಉಸಿರ ಬೆಡುತ ಕೆಂಪು ಗ್ರಹದಲಿ ಹಸಿರ ಹುಡುಕುತ ಹಾರುವ ಬರದಲಿ ರೆಂಬೆಯ ಮುರಿಯುತ ಹಾರುತಿರುವೆ, ಹುಡುಕುತಿರುವೆ ಆ ಕಾಣದೂರನು ಬಿಟ್ಟು, ಮರ್ಥ್ಯರುಧಯದೀಕಾಡು ಬೆಂಕಿಯೊಳ್‌ಧಗಧಗಿಸುತಿರುವೀ ಗುಡು ಬಲು ಜಂಬ ನನಗೆ, ಮಹಾಜ್ಞಾನಿ ನಾ ನೊಡು ಸುಡುತಿರುವೆ ಎನ ಅಸ್ತಿತ್ವದ ಬೆರುನು ಹಾರುತಿರುವೆ, ಹುಡುಕುತಿರುವೆ ಆ ಕಾಣದೂರನು

----------------------------------

Reg ID: HF25-5455

Please Note - You can vote only Once. If you have already voted - the voting will be disabled automatically by the system.

0
Votes
211
Views
11 Months
Since posted

VOTING Closed on Nov 30, 2025!

Scroll to Top