ನಮ್ಮ ಪ್ರೀತಿಯ ಗುರುಗಳು
Submitted By: Ridha. M. Doralli
----------------------------------
ಇವರೇ ನಮ್ಮ ಪ್ರೀತಿಯ ಗುರುಗಳು ಶಾಲೆಯಲ್ಲಿನ ದೇವರ ಸ್ವರೂಪಿ ಇವರು ಒಳ್ಳೆಯ ಗುಣಗಳ ಕಲಿಸುವ ಗುರುಗಳು ಮಕ್ಕಳಲ್ಲಿ ಪ್ರೀತಿ ತೋರುವ ಹೂವಿನಂಥ ಮನಗಳು ಭಾಳ್ವೆಯ ಮಾರ್ಗ ತೋರಿಸುವ ರತ್ನಗಳು ಅವರೇ ವಿದ್ಯಾರ್ಥಿಗಳ ಮೆಚ್ಚಿನ ಗುರುಗಳು ಪುಸ್ತಕದಲ್ಲಿನ ಜ್ಞಾನವ ತಿಳಿಸುವರು ಮಕ್ಕಳನ್ನು ಸಮಾನತೆಯಿಂದ ಕಾಣುವರು ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಿರುವರು ಇವರೇ ನಮ್ಮ ಅಚ್ಚುಮೆಚ್ಚಿನ ಗುರುಗಳು ಇವರಿಗಾಗಿ ಬಾಗುವವು ನಮ್ಮ ಶಿರಗಳು ನಮ್ಮ ಬೆಳವಣಿಗೆಗೆ ಇವರೇ ಕಾರಣಿಕರ್ತರು ಪುಸ್ತಕದತ್ತ ನಮ್ಮ ಮನಸ್ಸು ಸಳೆಯುವರು ಇವರೇ ನಮ್ಮ ಭವಿಷ್ಯವ ಬೆಳಗುವ ಅಂದಿನ ಇಂದಿನ ಮುಂದಿನ ನಮ್ಮ ನೆಚ್ಚಿನ ಗುರುಗಳು
----------------------------------
Reg ID: HF25-5015
Please Note - You can vote only Once. If you have already voted - the voting will be disabled automatically by the system.