Submission 1419

ಒಲವು

Submitted By: Ramya B E

----------------------------------

ನನ್ನ ಪ್ರೇಮ ದಿನಪತ್ರಿಕೆಯ ಪ್ರಚಲಿತ ವಿದ್ಯಮಾನ ನೀನು ನನ್ನ ಒಲವಿನ ಭಾಷೆಗೆ ವ್ಯಾಕರಣ ನೀನು ನನ್ನ ಪ್ರೀತಿಯ ಲೆಕ್ಕಕ್ಕೆ ಸೂತ್ರ ನೀನು ನನ್ನ ಭಾವ ವಿಜ್ಞಾನದ ಅಸ್ತಿತ್ವಕ್ಕೆ ನಿಯಮ ನೀನು ನನ್ನ ಮೌನ ರಾಗಕ್ಕೆ ಸ್ವರವು ನೀನು ಬೇಡಲಿ ಅ ದೇವರಲ್ಲಿ ಇನ್ನೇನು ನನ್ನ ಒಲವಿಗೆ ವರವೇ ನೀನು

----------------------------------

Reg ID: HF25-5020

Please Note - You can vote only Once. If you have already voted - the voting will be disabled automatically by the system.

0
Votes
180
Views
11 Months
Since posted

VOTING Closed on Nov 30, 2025!

Scroll to Top