ಭಾವನೆಗಳು
Submitted By: RAMYA
----------------------------------
ಭಾವನೆಗಳು...... ಕೆಲ ಭಾವನೆಗಳು ನಗುತಾವೇ.... ಇಷ್ಟು ದಿನ, ನೀ ಯಾರಿಗಾಗಿ ಕಾದೆ ಎಂದು.... ಕೆಲ ಭಾವನೆಗಳು ಸಾಯುತವೇ.... ತನವರಿಗಾಗಿ ಮರು ಜೀವ ಪಡೆಯಲಿಲ ಎಂದು..... ಕೆಲ ಭಾವನೆಗಳು ಭಯಾಪಾಡುತಾವೇ.... ಇರುವ ಒಂದು ಜೀವನ ನಾ ಚನ್ನಾಗಿ ಬದುಕಲಿಲ ಎಂದು.... ಕೆಲ ಭಾವನೆಗಳು ಆರಾಚುತವೇ..... ನೀನಿಷ್ಟದಂತೆ ನೀ ಬದುಕಲಿಲ ಎಂದು..... ಕೆಲ ಭಾವನೆಗಳು ಹೆಮ್ಮೆ ಪಡುತವೇ.... ಹೆತವರ ಕೂಗಿಗೆ ನೀ ಶರಣಾದೆ ಎಂದು... ಕೆಲ ಭಾವನೆಗಳು ಹಾರೈಸುತ್ತವೆ.... ಹೇಗಿದ್ದರೂ, ಎಲ್ಲಿದರು ನೀ ಖುಷಿಯಾಗಿರು ಎಂದೂ
----------------------------------
Reg ID: HF25-5023
Please Note - You can vote only Once. If you have already voted - the voting will be disabled automatically by the system.