ಶಿಕ್ಷಣ
Submitted By: Mohammed Humayun N
----------------------------------
ಮೌಲ್ಯಗಳ ಮಾಪನವೇ ಶಿಕ್ಷಣ ಸರ್ವತೋಮುಖ ಅಭಿವೃದ್ಧಿಯೇ ಶಿಕ್ಷಣ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುವ ಅಸ್ತ್ರ ಸಾಧನೆಗಳ ಸಾಗರವೇ ಈ ಶಿಕ್ಷಣ ಸಹಬಾಳ್ವೆ, ಸ್ವಪ್ರೇರಣೆ ಶಿಕ್ಷಣದ ಕೊಡುಗೆ ಸಮಸ್ಯೆಗಳ ಸಂಧಿಸುವ ನೈಪುಣ್ಯತೆಯೇ ಶಿಕ್ಷಣ ಸಮಾಜ- ಸಂಸ್ಕೃತಿ, ಸ್ಥಿತಿ-ಗತಿಗಳ ಅರಿವು ಯಂತ್ರ-ತಂತ್ರಗಳ ತಂತಿಗಳ ಕೂಡಿಸುವುದೇ ಈ ಶಿಕ್ಷಣ ಜ್ಞಾನದ ಜ್ಯೋತಿ ಬೆಳಗುವುದೇ ಈ ಗುಡಿಯಲಿ ಕಲಿಕೆಯ ಅನುಭವ ಪ್ರದರ್ಶಿಸುವುದೇ ಈ ಶಿಕ್ಷಣ ನೋವೆಂಬ ಕಹಿಯನ್ನು ನುಂಗುವುದು ಬಲು ಕಷ್ಟ ಆ ಕಹಿಯನ್ನು ಜ್ಞಾನ ಪಾಯಸದಿಂದ ಕುಡಿಸುವುದೇ ಈ ಶಿಕ್ಷಣ ಅಸಂಖ್ಯಾತ ಪದವಿಗಳ ಶೇಖರಣೆಯೇ ಶಿಕ್ಷಣವಲ್ಲಾ ಜೀವಾತ್ಮ-ಪರಮಾತ್ಮಗಳ ಸ್ನೇಹ ಸಂಗಮವೇ ಈ ಶಿಕ್ಷಣ.
----------------------------------
Reg ID: HF25-5046
Please Note - You can vote only Once. If you have already voted - the voting will be disabled automatically by the system.