ಭಾವ ತೀರ ಯಾನ
Submitted By: Sandeep
----------------------------------
ಸಮುದ್ರದ ದಂಡಿಯಲ್ಲಿ ಇದ್ದಂತ ಪ್ರೀತಿ ಸಮುದ್ರದ ಅಲೆಯು ಸೊಕಿ ಹೊಸದಾದಂತ ರೀತಿ ಹಲೆ ನೊರೆಯಂತೆ ಪ್ರೀತಿಯ ಬಣ್ಣ ಮಾಸದ ಬಣ್ಣ ಶ್ವೇತವರ್ಣ ಆ ತೀಳಿ ಉಸುಕಿನಂತ್ತೆ ಪ್ರೇಮದ ಭಾವ ನೀರು ಕಲ್ಲಿನ ಪ್ರಭಾವಕ್ಕೆ ಹೊಂದುವ ಸ್ವಭಾವ ಇನ್ನು ಪ್ರೇಮ ಇದೇ ಕಡಲಿನ ತೀರಾ ನಮ್ಮಿಬ್ಬರ ಪ್ರೀತಿಯ ಶೃಂಗಾರ ದಾಟಲಿ ಸಪ್ತ ಸಾಗರ
----------------------------------
Reg ID: HF25-5084
Please Note - You can vote only Once. If you have already voted - the voting will be disabled automatically by the system.