ನೀತಿ
Submitted By: Gangadhar B
----------------------------------
ಚಿಂತೆಯನ್ನು ಗೆಲ್ಲು ಕೋಪವನ್ನು ಕೊಲ್ಲು ಶಾಂತಿಯನ್ನು ನಿರ್ಮಿಸು ! ಹಿಂಸೆಯನ್ನು ಮಾಡದಿರು ಹೊಟ್ಟೆಕಿಚ್ಚು ಪಡದಿರು ನರಭಕ್ಷಕ ನಿನಾಗದಿರು ! ಜಿಗುಪ್ಸೆ ನೀ ತೋರದಿರು ಮೋಸವನ್ನು ಮಾಡದಿರು ನೀತಿಯಿಂದ ಬಾಳುತ್ತಿರು ! ಸತ್ಯವನ್ನು ನುಡಿಯುತ್ತಿರು ಪ್ರೀತಿಯನ್ನು ತೋರುತ್ತಿರು ಮರೆಯದ ವ್ಯಕ್ತಿ ನೀನಾಗಿರು !!
----------------------------------
Reg ID: HF25-5091
Please Note - You can vote only Once. If you have already voted - the voting will be disabled automatically by the system.