" ಮೌನ "
Submitted By: VITTAL MANE
----------------------------------
ನಿನ್ನ ಮೌನದಲಿ ಸಿಗುವುದೆ ಉತ್ತರ ಕಾದು ಕುಳತಿರುವೆ ನಿನ್ನ ಹತ್ತಿರ ಶರಣಾಗುವೆ ನಿನ್ನ ಮಂದಿರ ಬಂದು ಸೇರಿಕು ನನ್ನ ಹತ್ತಿರ ಪಿಸುಗುಡಲು ಕಾಯುತಿರುವ ಮನ ನಿರಾಸೆಯ ಭಯದಲಿ ಪಿಳಕುವ ನಯನ ಕಣ್ಣತುಂಬಿ ಬರುವ ಸಮಯ ತಿರುಗಿ ನುಡುತ ಮೌನಕೆ ಶರಣ ಮನದ ಮಾತು ನಯನದಲಿ ತೋರುತ ಆಸೆಗಳಿಗೆ ಮರು ಜೀವನೀಡಿ ಕಡಲು ತೀರದಲಿ ಕಾಲಹೆಜ್ಜೆಯಲಿ ನಡೆದು ಹೋಗುವಳು
----------------------------------
Reg ID: HF25-5092
Please Note - You can vote only Once. If you have already voted - the voting will be disabled automatically by the system.