Submission 1784

ಕಾಲದ ಬಂಧನ

Submitted By: Prema A Asode

----------------------------------

ಕಾಲ ಒಮ್ಮೊಮ್ಮೆ ಎಷ್ಟು ಅನಾಥರನ್ನಾಗಿ ಮಾಡತೆತಂದ್ರರಿ ಜಾತ್ರ್ಯಾಗ ಕಳಕೊಂಡ ಮುಗ್ದ ಮನಸ್ಸಿನ ಮಗುವಿನಾಂಗ್ರಿ ಅಳು ಉಮ್ಮಳಿಸಿ ಬಂದ್ರು ತಡೆ ಹಿಡಿದು ಕಣ್ಣೆಲ್ಲಾಕೆಂಪಾದಾಂಗ್ರಿ. ಹೊಟ್ಟೆಹಸಿವ ನಿಗಸಾಕ ಬುತ್ತಿಗಂಟ ಇದ್ರೆನ್ರಿ ತೃಷೆಯ ತೀರಸಾಕ ಮನಗಂಡ ನೀರ್ ಇದ್ರೆನ್ರಿ ನೆಲೆನಿಲ್ಲಾಕ ಅಂದದ ಅರಮನೆ ಇದ್ರಯೆನ್ರಿ ಒಂಟಿತನದ ಜಾಡನ್ಯಾಗ ಸಿಕ್ಕ ಅರಮನೆನು ಸೆರೆಮನೆ ಅದಾಂಗ ಆಗೇತ್ರಿ. ತಿಮಿರವ ಲೋಕದಾಗ ನಾ ನಿಶಾಚರಿ ಆಗೆನ್ರಿ ನನ್ನನ್ನ ನಾ ಕಳಕೊಂಡ ಮತ್ತ ಅಲ್ಲೇ ಹುಡುಕಾಟದ ಶೋಧನೆಯೊಳಗ ಸಿಕ್ಕಿನ್ರಿ ಹೇಳಾಕ ಭಾಳಷ್ಟು ಮಾತ್ ಇದ್ದು ಆದ್ರ ಭಾವದ ಬಂದನಕ್ಕ ಸಿಕ್ಕ ಬೋಂಬೆಯಾಗೆನ್ರಿ.

----------------------------------

Reg ID: HF25-5107

Please Note - You can vote only Once. If you have already voted - the voting will be disabled automatically by the system.

81
Votes
591
Views
11 Months
Since posted

VOTING Closed on Nov 30, 2025!

Scroll to Top