Submission 1865

ದೀಪಾವಳಿ

Submitted By: Dharmaraj M Gurnalli

----------------------------------

ದುಃಖ ಮರೆಸಿ ಸುಖ ತರಿಸಿ ಎಲ್ಲರೂ ಬೆರೆಯುವ ಕಾಲ ತನು ಮರೆತು ಮನ ಬೆರೆತು ದೀಪ ಬೆಳಗುವ ಮೇಳ.. ದ್ವೇಷ ಭಾವ ಕೊಳೆತು ಸ್ನೇಹ ಪ್ರೀತಿ ಮೊಳೆತು ನಿನ್ನಾಗಮನದಿ ಪಾವನ ಬದುಕು ಹಾಸನಾದಿತೇ ಬಾಳು ಬೆಳಕು.. ವರ್ಷಕ್ಕೊಮ್ಮೆ ಬರುವ ಹರ್ಷವನ್ನ ತರುವ ಶಾಶ್ವತ ಬೆಳಕು ಬೀರುತ ಜನ ಮನ ಜಗ ಬೆಳಗಬಲ್ಲದೆ..?

----------------------------------

Reg ID: HF25-5121

Please Note - You can vote only Once. If you have already voted - the voting will be disabled automatically by the system.

69
Votes
616
Views
11 Months
Since posted

VOTING Closed on Nov 30, 2025!

Scroll to Top