Submission 1951

ಭವದೊಳಗೆ ಬೆಂದು

Submitted By: DR. SHAKEEB S KANADMANE

----------------------------------

ತನ್ನೊಡಲ ಜೀವ ಬಸಿದು ಕೊಡುವಳವಳು ಜನನ ಆಮ್ಲಜನಕನಕ ಸೂಸಿ ಉಸಿರಿಗೆ ಜೀವ ಬೆರೆಸಿ ಬಿಗಿದಿಡಿದ ಉಸಿರ ಹೊರಸೂಸಿ ಬಿಡುವೆವು ಕಲುಶಿತಗೊಳಿಸಿ ಅಮೃತ ಕುಡಿಸಿ ಅಂಬೇಗಾಲಿಡಿಸಿದ ಆಪ್ತತೆಯ ಮಾತೆ ಅರಗಳಿಗೆಯಲಿ ಅರೆಬೆತ್ತಲು ಮಾಡಿ ಕಚ್ಚೆ ಕೊಚ್ಚೆಗೊಳಿಸುವ ನೀಚ ಕೃತ್ಯ ರೂಪ ತಂತ್ರಗಳ ಆಗರ ಮೀಟಿ ದಾಟುವ ಮಾನವ ಭವದೊಳಗೆ ಬೆಂದು ಗಿರಿಶಿಖರಗಳೆಲ್ಲ ಜರಿದು ಉಸಿರುಗಟ್ಟಿಸುತಿರುವ ಮನುಕುಲದ ವ್ಯಕುಲತೆಯ ಪರಮಾವದಿಯೆದುರು ದಿನಂಪ್ರತಿ ಹೋರಾಡುತ್ತ ಸ್ವಾತಂತ್ರ್ಯದ ಸಂಗ್ರಾಮದ ಚಳುವಳಿಗೆ ದುಮುಕುತಿದೆ ಜಿಗಿದು ತನ್ನ ಉಳುವಿಗಾಗಿ ತನ್ನೊಡಲ ಬಸುರಿಗಾಗಿ ತನ್ನ ಒಳಿತಿಗಾಗಿ ಪರಿಸರ

----------------------------------

Reg ID: HF25-5138

Please Note - You can vote only Once. If you have already voted - the voting will be disabled automatically by the system.

115
Votes
833
Views
10 Months
Since posted

VOTING Closed on Nov 30, 2025!

Scroll to Top