Submission 1969

ಕರುನಾಡು

Submitted By: Siddu Achar . MGD

----------------------------------

ಕನಕ ದಾಸರುಗಳ ಖನಿಜ ಕರ್ನಾಟ“ಕ” ಕಂಪಿಸಲಿ ಕಟುಕರೆದೆಯಲ್ಲೂ ಕನ್ನಡದ ಕೌತುಕ.! ರುಜುವಾತಿನ ರಂಗಸ್ಥಳಗಳ ತವರೂ“ರು” ಶಿಲ್ಪಕಲೆಗಳೊಂದಿದ ಪ್ರಖ್ಯಾತಿಯ ಊರು.! ಮೊದಲಿಗೆ ಇಲ್ಲಿ ವಲಸೆಯ ಅಲೆಮಾರಿ ”ನಾ” ಅರಿತನುಸರಿಸಿ ಆನಂತರ ಅಭಿಮಾನಿ ನಾ.! ಮನದಿ ನಾಡಗೀತೆಯ ನೀ ಸದಾಹಾ“ಡು” ನಾವೆಲ್ಲರೂ ಒಂದೇ ಎಂಬ ಅಂತರಂಗದಿ ಒಗ್ಗೂಡು.!

----------------------------------

Reg ID: HF25-5141

Please Note - You can vote only Once. If you have already voted - the voting will be disabled automatically by the system.

0
Votes
164
Views
10 Months
Since posted

VOTING Closed on Nov 30, 2025!

Scroll to Top