ಹೆಣ್ಣು
Submitted By: Mohan Kumar S
----------------------------------
ಸೃಷ್ಟಿಯೆಂಬ ಜಗದ ಸೃಷ್ಟಿಯ ಮೂಲ ಸಂಸ್ಕೃತಿಗೆ ನಿನ್ನದೇ ಪಳೆಯುವಳಿಕೆಯ ಜಾಲ ಸಕಲ ಜೀವರಾಶಿಗೆ ಉಸಿರಾದ ಸಂಜೀವಿನಿ ವಿಶಿಷ್ಟ ಶಕ್ತಿಯೊಂದಿರುವ ಸಂಗಮದ ಶಿವಾನಿ ಮಮತೆಯೆಂಬ ಮೇರು ಶೀಖರದ ಶೀರೋಮಣಿ ಕುಣೆಯೆಂಬ ಕಡಲಲ್ಲಿರುವ ಕಾರುಣ್ಯದ ಗಣಿ ವಾತ್ಸಲ್ಯದೊಳಗೆ ಪ್ರೀತಿನೀಡುವ ಅಮೃತ ಅಕ್ಕರೆಗೆಂದೆಂದೂ ನೆಲೆಯಾದ ಶ್ರೇಷ್ಠ ವಿಧಾತ ಭೂತಾಯಿ ತೂಕದ ತಾಳ್ಮೆಯೆ ನಿನ್ನ ಶಕ್ತಿ ಯಾವುದಕ್ಕೂ ಸಮವಾಗಲಾರದು ನಿನ್ನ ಸೇವಾಭಕ್ತಿ ಹೆಣ್ಣೆಂಬುದೆ ನಿನೊತ್ತು ಬೆಳಗಿಸಿದ ನಾಮಾಂಕಿತೆ ಎಂದೆಂದಿಗೂ ಈ ಲೋಕಕ್ಕೆ ವರವಾದ ನಿಜದೇವತೆ...
----------------------------------
Reg ID: HF25-5148
Please Note - You can vote only Once. If you have already voted - the voting will be disabled automatically by the system.