Submission 2029

ನೀ

Submitted By: Avinash Kambale

----------------------------------

ನಾ ಬರೆದ ಹಾಳೆಯಲ್ಲಿ ಮೂಡಿದ ಪದಗಳ ಸಾಲು ನೀ...|| ಮನಸ್ಸಿನಲ್ಲಿ ಮೂಡಿದ ಭಾವನೆಗಳಿಗೆ ಶಬ್ದಾಲಂಕಾರವಾದೇ ನೀ...|| ನಿನ್ನನು ನೀ ವರ್ಣಿಸುವಲ್ಲಿ ಚಿತ್ರಕವಿತ್ವವಾದೆ ನೀ...|| ನನ್ನ ಹೃದಯ ಪೂರ್ಣಿಮೆಯ ಬೆಳದಿಂಗಳಲ್ಲಿ ಹೊಳೆಯುವ ಚಂದಿರ ನೀ...|| ನನ್ನ ಮನದ ಹೂದೋಟದಲ್ಲಿ ಅರಳಿರುವ ಗುಲಾಬಿ ನೀ..|| ನನ್ನ ತನುವಿನ ತಂತಿ ಇಂದ ಹೊರಹೊಮ್ಮುವ ನಾದ ಸ್ವರ ನೀ..|| ನಾ ಕಂಡ ಕನಸ್ಸಿನಲ್ಲಿ ಕಾಣದ ದೇವತೆ ನೀ...|| ಎಲ್ಲಿರುವೆ ನೀ.. ಹುಡುಕುತ್ತಿರುವೆ ನಿನ್ನಾ, ನನ್ನ ಕನಸ ಕತ್ತಲಲಿ..|| ಕಾಯಿಸಬೇಡಾ , ಇನ್ನಾದರೂ ಮೂಡು ನೀ.. ನನ್ನ ತನುವಿನ ಮನದಲಿ...||(ಎವಿ)"

----------------------------------

Reg ID: HF25-5177

Please Note - You can vote only Once. If you have already voted - the voting will be disabled automatically by the system.

39
Votes
404
Views
1 Year
Since posted

VOTING Closed on Nov 30, 2025!

Scroll to Top