Submission 2075

ಮಮತೆಯ ಮಡಿಲು

Submitted By: A.B.Rudramma

----------------------------------

ಮಮತೆಯ ಮಡಿಲುಕರುಣೆಯ ಕಡಲು ನಾನೀ ಕನ್ನಡ ನುಡಿಯಲು ಕನ್ನಡ ಸವಿಯಲು ಸಂತಸವಿಯಲು ಎನಿತು ಈ ಕನ್ನಡ ಭಿನ್ನವೀ ಅನ್ಯ ಭಾಷೆಗೆ ಕನ್ನಡಿಗರ ಅಭಿಮಾನಿಕೆ ಪರಮ ಪುನೀತೆ ಕನ್ನಡ ಮಾತೆ ಕನ್ನಡಿಗರ ಅಮರ ಜ್ಯೋತಿ ಅದುವೇ ಕನ್ನಡ ಭಾಷೆಯ ನೀತಿ ಕಾವ್ಯದಲ್ಲಿ ಮೆರೆದ ನಮ್ಮೀ ಕನ್ನಡತಿ ಕಾವೇರಿ ತಾಯಾಗಿ ತುಂಗಭದ್ರೆ ತವರಾಗಿ ಪವಿತ್ರ ತೀರ್ಥದ ಸೆಲೆಯಾಗಿ ಪ್ರಾಣಿ-ಪಕ್ಷಿಗಳಿಗೆ ನೆಲೆಯಾಗಿ ಕೃಷ್ಣಭೀಮೇಯರು ನೆಲೆಸಿದ ನಲ್ಮೆಯ ಈ ಕನ್ನಡ ನಾಡಲ್ಲಿ ಕನ್ನಡ ಭಾಷೆ ನಾನುಡಿವೆ ಬೆಟ್ಟ ಗುಡ್ಡಗಳ ಸಾಲು ಕನ್ನಡಮಗೆ ಕಾವಲು ಕನ್ನಡ ನಾಡಿದೆನುವೆಕನ್ನಡವೇ ನನ್ನುಸಿರೆನುವೆಅಭಿಮಾನದೀ ಭಾಷೆ.

----------------------------------

Reg ID: HF25-5196

Please Note - You can vote only Once. If you have already voted - the voting will be disabled automatically by the system.

5
Votes
252
Views
10 Months
Since posted

VOTING Closed on Nov 30, 2025!

Scroll to Top