ಸ್ವರ್ಗವೇ ಭೂಮಿಗಿಳಿದು ಬಂದಂತೆ
Submitted By: Sanmati.Raveendra.Kattimani
----------------------------------
ದಿನನಿತ್ಯ ದಿನಕರನು ಉದಯಿಸುತ್ತಿರುವಾಗ, ಮೋಡಗಳ ಮುಸುಕಲ್ಲಿ ಭಾನು ಅವಿತಿರುವಾಗ, ಭಾಸ್ಕರನ ಕಿರಣಗಳು ಧರೆಯ ಸೋಕುತಿರುವಾಗ,ಶ್ ರವಣ ಇಂಪುಗೊಳಿಸುವ ಚಿಲಿಪಿಲಿ ಹಕ್ಕಿಗಳ ಮಧುರರಾಗ,ಕಣ್ಣರಲಿಸುವ ಎಲೆಗಳ ಮೇಲಿನ ಇಬ್ಬನಿಯ ವಿನಿಯೋಗ, ದೇವರೇ ಜನ್ಮದಾತರರೂಪದಲ್ಲಿ ನಮ್ಮೊಡನೆ ಇರುವಾಗ,ಸ್ವರ್ಗವೇ ಭೂಮಿಗಿಳಿದು ಬಂದಂತೆ.ಅವರ ಪಾದ ಸ್ಪರ್ಶದಿಂದ ಮಾಯವಾಗುವವು ಎಲ್ಲರಚಿಂತೆ.ಅವರ ಮಮತೆಯ ಕಡಲಲ್ಲಿ ತೇಲುವ ಮೀನುಗಳು ನಾವುನೀವಂತೆ.
----------------------------------
Reg ID: HF25-5227
Please Note - You can vote only Once. If you have already voted - the voting will be disabled automatically by the system.