ಒಬ್ಬಂಟಿ
Submitted By: Relanagam
----------------------------------
ದುಃಖವು ಹುಮ್ಮಳಿಸಿದಾಗ ಕಣ್ಣೀರು ಒಂಟಿಯಾಗಿ ಜಾರುತ್ತದೆ ಜೊತೆಗೆ ಬರುವೆನೆಂದು ಲೋಳೆ ಮೂಗಿನಲ್ಲೆ ಒದ್ದಾಡುತ್ತದೆ ಹೆಬ್ಬೆರಳೊ ತೋರ್‌ಬೆರಳೊ ತೂರಿ ಕಣ್ಣೀರನ್ನು ಒರೆಸಿಕೊಳ್ಳುತ್ತೇವೆ ಮೂಗನ್ನು ಏರಿಸಿಕೊಳ್ಳುತ್ತೇವೆ ಕೊನೆಗೂ ಕಣ್ಣೀರು ಒಬ್ಬಂಟಿ!
----------------------------------
Reg ID: HF25-5233
Please Note - You can vote only Once. If you have already voted - the voting will be disabled automatically by the system.