Submission 2177

ನಮ್ಮ ಶಿವ

Submitted By: G. N Maligaiah

----------------------------------

ಮಂಗಳವಾದ್ಯ ಗಂಟೆ ನಗಾರಿ ಕೊಂಬು ಕಹಳೆ ಊದಿದರೇನು ಭಕ್ಷ ಭೋಜನ ತಿನಿಸು ಬಡಿಸಿದರೇನು ಫಲ ಫಲ ಪುಷ್ಪಗಳಿಂದ ಅಲಂಕರಿಸಿದರೇನು ಮಡಿ ಉಟ್ಟು ಸೊಂಟ ಬಾಗಿಸಿ ದೀರ್ಘದಂಡ ನಮಸ್ಕಾರ ಮಂಗಳಾರತಿ ಮಾಡಿದರೇನು ಫಲ ತದೇಕಚಿತ್ತ ಪರಿಶುದ್ಧ ಮನಸ್ಸು ನಿಷ್ಕಲ್ಮಶ ಹೃದಯದಿಂದ ನೆನೆದರೆ ನೀಡುವನು ನಮ್ಮ ಶಿವ ಮನೆ ತುಂಬ ಭಾಗ್ಯವ.

----------------------------------

Reg ID: HF25-5237

Please Note - You can vote only Once. If you have already voted - the voting will be disabled automatically by the system.

0
Votes
174
Views
1 Year
Since posted

VOTING Closed on Nov 30, 2025!

Scroll to Top