Submission 2189

ಪ್ರೀತಿ

Submitted By: MUTTAPPA YAMANAPPA MANNNUR

----------------------------------

ಪ್ರೀತಿ ಸಿಕ್ಕ ಕೊಕ್ಕೆಗೆ ಹುಳವು ಮೆತ್ತಿತ್ತು ಕೊಕ್ಕೆ ಮುರಿಯಲು ಕೆಳಗೆ ಕಂದರವಿತ್ತು ಸಾಗುತಿತ್ತು ಪಯಣ ಪ್ರೀತಿಯ ನಂಬಿಕೆಯಲಿ ಹಾದಿ ತಪ್ಪಿ ಜೀವನವು ಹಾಳಾಗಿತ್ತು ಪ್ರೀತಿಯ ಜೀವನ ಮುಗಿಯಲು ಅಲ್ಲಿಗೆ ಸ್ವರ್ಗ ನರಕವು ಎದುರು ಕಾಣುತಿತ್ತು ಸ್ವರ್ಗವಾದರೂ ಇರಲಿ ನರಕವಾದರೂ ಬರಲಿ ನಾವಿಬ್ಬರೂ ಮಾತ್ರ ಜೊತೆಯಲ್ಲೆ ಇರಲಿ.... ಎಂದು ಪ್ರೇಮಿಗಳ ಮನವು ಹೇಳುತ್ತಿತ್ತು ಅದರಲ್ಲಿ ನಂಬಿಕೆಯ ಬಂಧವಿತ್ತು.

----------------------------------

Reg ID: HF25-5242

Please Note - You can vote only Once. If you have already voted - the voting will be disabled automatically by the system.

0
Votes
186
Views
10 Months
Since posted

VOTING Closed on Nov 30, 2025!

Scroll to Top