Submission 2201

ನನ್ನೂರು ಸಿರಿಯಾಳ

Submitted By: Mahesh Pyati

----------------------------------

ಶಿರದೋಳು ಸಿರಿಯಾಗಿರ್ಪ ,ಶಿವನೊಂದಿದ ಬನವಾಗಿರ್ಪ , ವನದರ್ಬೆಯಲಿ ಪಂಚರಂಗದ ನವಿಲಾಗಿರ್ಪುದು ನನ್ನೂರು ಸಿರಿಯಾಳ ,ಬೆಟ್ಟದೆತ್ತರದ ಗೋಪುರಂಗಳ ಕಾಣ್ವೆ , ಚಿತ್ತಕರಗಿಸುವ ಶಿಲ್ಪಕಲೆಗಳಂ ಕಾಣ್ವೆ , ಸರಪೊಲಿಯಂತರಿವ ನದಿತೋರೆಗಳಂ ಕಾಣ್ವೆ , ಅತಿಸುಂದರ ಶ್ರೀಶೈಲಮಂ ಪೋಲುವುದು ನನ್ನೂರು ಸಿರಿಯಾಳ,ಕಲ್ಲು ಕರಗುಪುದು ಮುಳ್ಳು ಸವಿಯುಪುದು ಸಲ್ಲದು ಸುಲುಗೆ ನನ್ನೂರು ಜನಂಗಳಿಗೆ ಬಲು ಚಿಕ್ಕ ರಾಮರಾಜ್ಯ ನನ್ನೂರು ಸಿರಿಯಾಳ, ಸತ್ಯವೇ ಸ್ವರ್ಗಮಂ,ಹುಸಿನುಡಿಯೇ ನರಕಮಂ , ವೈಭವದ ದೇವಲೋಕಮಂ ನನ್ನೂರು ಸಿರಿಯಾಳ

----------------------------------

Reg ID: HF25-5244

Please Note - You can vote only Once. If you have already voted - the voting will be disabled automatically by the system.

1
Votes
182
Views
10 Months
Since posted

VOTING Closed on Nov 30, 2025!

Scroll to Top