Submission 2235

ಜೀವನ

Submitted By: Sushmita Upadhya

----------------------------------

ಜೀವನವೊಂದು ಸಾಗರದಂತೆ ಸಾವು ಅದರಲ್ಲಿ ಮೀನುಗಳಂತೆ ಮೈಗೆ ಅಂಟಿದ ನೀರಿನ ಹನಿಗಳು ಜೀವನದ ಕಷ್ಟ ಸುಖಗಳು ॥೧॥ ಕೆಲವೊಮ್ಮೆ ಅನ್ನ ತಿನ್ನುವಾಗ ಕೈ ಜಾರಿ ತುತು ನೆಲಕ್ಕೆ ಬೀಳುತ್ತದೆ ಹಾಗಂತ ತಿನ್ನುವುದನ್ನು ಬಿಡುವುದಿಲ್ಲ ಅಲ್ಲವೇ ಜೀವನ ಸಾಗಬೇಕಲ್ಲವೆ ? ॥೩॥ ಭೂಮಿಗೆ ಬಿದ್ದ ತುತ್ತನ್ನು ಬದಿಗಿಡಿಸಿ, ಬೇರೆ ತುತ್ತನ್ನು ಬಾಯಿಗೆ ಹಾಕಿ ಹೊಟ್ಟೆ ತುಂಬಿಸಿ ಕೊಳ್ಳುತ್ತೇವೆ. ಹಾಗೆಯೇ ಜೀವನ ಅರ್ಥ ಮಾಡಿಕೊಂಡರೆ ಮುಂದಿನ ಹಾದಿ ಸುಗಮ ॥೪॥

----------------------------------

Reg ID: HF25-5255

Please Note - You can vote only Once. If you have already voted - the voting will be disabled automatically by the system.

17
Votes
288
Views
10 Months
Since posted

VOTING Closed on Nov 30, 2025!

Scroll to Top