Submission 2327

ಯುಗಪುರುಷ ಬಂದಾನು

Submitted By: Kalmeshwar hampannavar

----------------------------------

ಯುಗಪುರುಷ ಬಂದಾನು,ಏಳಿಗೆಯ ತಂದಾನು, ಭಾರತಾಂಬೆಗೆ ಹೆಮ್ಮೆಯ ಮಗನ್ಯಾಗಾನು, ವಿಶ್ವ ಮಾನ್ಯತೆಯ ಕೊಡಿಸ್ಯಾನು.ಯುಗಪುರುಷ ಬಂದಾನು!!ಸ್ವಚ್ಛತೆಯ ಪಾಠ ಹೇಳ್ಯಾನು,ಐಕ್ಯತೆಯ ಸಂದೇಶ ಕಲಿಸ್ಯಾನು, ರೈತರಿಗೆ ತಿಳವಳಿಕೆ ಸಂಭೋಧಿಸ್ಯಾನು, ವಿಧ್ಯಾರ್ಥಿಗಳಿಗೆ ಪರೀಕ್ಷೆಯ ಬಗ್ಗೆ ಚರ್ಚೆ ಮಾಡ್ಯಾನು, ಯುಗಪುರುಷ ಬಂದಾನು!!ದಿನದ ೧೮ ತಾಸು ದುಡಿತಾನು, ಲೆಕ್ಕ ಇಲ್ಲದಷ್ಟು ದೇಶ ಭಾರತೀಯರ ಸಲುವಾಗಿ ತಿರಗ್ಯಾನು,ಟ್ರಂಪ್, ಪುಟಿನು, ಬೆಂಜಮಿನ್ನು ಇವನಿಗೆ ದೋಸ್ತ ಅಂತಾರು, ಯುಗಪುರುಷ ಬಂದಾನು!!

----------------------------------

Reg ID: HF25-5288

Please Note - You can vote only Once. If you have already voted - the voting will be disabled automatically by the system.

17
Votes
261
Views
1 Year
Since posted

VOTING Closed on Nov 30, 2025!

Scroll to Top