Submission 2345

ಕುರುಡನ ಬೆಳಕು

Submitted By: ಸಮರ್ಥ ಮೋಹನ

----------------------------------

ಕಣ್ಣಿಲ್ಲದ ಕುರುಡ ನಾನು ಈ ಕುರುಡನಿಗೆ ಬೆಳಕಾದೆ ನೀನು. ಜಗವೆ ನನ್ನನು ಕೈಬಿಟ್ಟರು ಆ ದಾರಿ ಕಾಣದ ಕೈಗಳನ್ನು ಹಿಡಿದ್ದದು ನೀನು. ನಿನ್ನ ಕಣ್ಣುಗಳನ್ನು ನನಗಾಗಿ ಮುಡಿಪಿಟ ಮಹಾ ತ್ಯಾಗಿ ನೀನು. ಕತ್ತಲೆಯಲಿ ಹುಸಿರು ನಿಂತ ಈ ಬಡ ಜೀವಕೆ ಬೆಳಕಿನ ಮರುಜೀವ ಕೊಟ್ಟ ಎರಡನೆ ತಾಯಿ ನೀನು. ಇಂಥಹಾ ದೇವತೆಯನ್ನು ಪಡೆದ ಈ ಕುರುಡ ಎಂದಿಗೂ ಕುರುಡನಲ್ಲ

----------------------------------

Reg ID: HF25-5291

Please Note - You can vote only Once. If you have already voted - the voting will be disabled automatically by the system.

0
Votes
202
Views
11 Months
Since posted

VOTING Closed on Nov 30, 2025!

Scroll to Top