ಉತ್ತರ ಸಿಗದ ಪ್ರಶ್ನೆಗಳು..?
Submitted By: Spoorthi Anand saswihalli
----------------------------------
ಮದ್ದು ಮಾಡುವ ವಯಸ್ಸಲಿ ಜೊತೆಗಿದ್ದೆ ತಿದ್ದಿ ಬುದ್ಧಿ ಹೇಳುವ ವಯಸ್ಸಲಿ ಅದೇಕೆ ಬಿಟ್ಟು ಹೋದೆ..? ಎಡವಿದರೆ ಎದ್ದು ಮುಂದೇ ನಡೆಯುವುದು ಕಲಿಸಿದೆ ಆದರೆ ಬದುಕಲ್ಲಿ ಎಡವಿದರು ಎಬ್ಬಿಸಲು ಏಕೆ ಜೊತೆ ಇಲ್ಲ..? ಹೇಗೆ ನಡೆಯುವುದು ಎಂದು ಹೇಳಿಕೊಟ್ಟೆ ಆದ್ರೆ ನೀ ನಿರದ ಬದುಕ ಹೇಗೆ ನಡೆಸಲಿ ಎಂದು ಹೇಳಲಿಲ್ಲ ಜನರ ಹಂಗಿರದೆ ಬದುಕುವುದ ಕಲಿಸಿದೆ ಆದ್ರೆ ಊರ ಜನರ ಹಂಗಿಗೇಕೆ ಬಿಟ್ಟೆ..? ಮೂರು ಜನರ ಪ್ರೀತಿಗಿಂತ ನೂರೂ ಜನರ ಮಾತೆ ಮೇಲಾಯಿತೇ..? ಮಕ್ಕಳ ಜೀವನದ ಭಾರವೆಲ್ಲ ನನ್ನ ಅಪ್ಪನಿಗೆ ಕೊಟ್ಟ ನಿನಗೆ ಧೀಕ್ಕಾರವೀರಲಿ ಧೀಕ್ಕಾರವೀರಲಿ....?
----------------------------------
Reg ID: HF25-5296
Please Note - You can vote only Once. If you have already voted - the voting will be disabled automatically by the system.