Submission 2416

ಪಯಣ

Submitted By: PRIYA ANAND KULIGOD

----------------------------------

ನನ್ನ ನಾನು ಮರೆಯಲು ಜೀವನದ ಮೌಲ್ಯವನರಿಯಲು ಸೋತು ಗೆಲ್ಲಲು ದಿನದಿಂದಿನಕೆ ನನ್ನ ನಾನು ಪ್ರಶ್ನಿಸಲು , ಪ್ರತಿದಿನವೂ ನೆನ್ನೆಯ ನನನ್ನು ತೊರೆದು , ಜೀವನದ ಸವಾಲುಗಳನು ಎದರಿಸಲು ನನ್ನ ಸ್ಫೂರ್ತಿಯು ನಾನಾಗಲು ಮರಳಿ ಯತ್ನವ ಮಾಡಲು ಗುರಿಯನು ತಲುಪಲು ಪಯಣದ ಸಂತಸದ ಕಥೆಯ ಬರೆಯಲು ನಾನು ಹೊರಟೇನು ಏಳುತ್ತ ಬೀಳುತ್ತ ನಕ್ಕು ನಲಿಯುತ ಮುಂದೆ ಸಾಗುವೆನು ಇಂದಿನ ನನ್ನ ಪಯಣದ ಕಥೆಯು ಮುಂದೆ ಬರುವವರಿಗೆ ಅತ್ಯಮೂಲ್ಯ ಗಾಥೆಯು!!

----------------------------------

Reg ID: HF25-5316

Please Note - You can vote only Once. If you have already voted - the voting will be disabled automatically by the system.

39
Votes
405
Views
1 Year
Since posted

VOTING Closed on Nov 30, 2025!

Scroll to Top