ಮೂರು ದಿನದ ಸಂತೆಯೇ ಜೀವನ
Submitted By: VINITH K M
----------------------------------
ಮೂರು ದಿನದ ಜೀವನ ಮಾಸುಹೋಗುವ ಯೌವ್ವನ ಸಮಸ್ಯೆಗಳ ಜನನ ಪರಿಹಾರಕ್ಕೆ ಹೆದರಿದ ಮೈಮನ ಕಷ್ಟ ಸುಖಗಳ ಈ ಯಾನ ಎದುರಿಸಿದರೆ ಸನ್ಮಾನ ಇಲ್ಲದಿದ್ದರೆ ಅವಮಾನ
----------------------------------
Reg ID: HF25-5318
Please Note - You can vote only Once. If you have already voted - the voting will be disabled automatically by the system.