ಸಾಯೋ ಮುಂಚೆ ಸಾಧನೆಯತ್ತ ಸಾಗಣ್ಣ
Submitted By: Manjunath Parappa Matin
----------------------------------
ಸಾವು ಎನ್ನುವ ಶಬ್ದವು ಕೇಳಿ ಗಾಬರಿಯಾಗೇನ ನಿನ್ನೆ ಇದ್ದ ವ್ಯಕ್ತಿ ಇವತ್ತು ಇಲ್ಲ ಇವತ್ತ ಇದ್ದ ವ್ಯಕ್ತಿ ನಾಳೆ ಇಲ್ಲ ಸಾವು ಬರುವ ಮುಂಚೆ ತಿಳಿದು ನೋಡೋಣ ಸಾವಿಗಾಗಿ ನೀನು ಹೆದರಬೇಡ ಅಣ್ಣ ಸಾವು ನಿನ್ನನ್ನು ಕ್ಷಣ ಕ್ಷಣಕ್ಕೂ ಸಮೀಪಿಸುತ್ತದೆ ನೋಡಣ್ಣ ನಿನ್ನ ಕ್ಷಣದ ಸಮಯವನ್ನು ಸಾಧನೆಯತ್ತ ಸಾಗಣ್ಣ
----------------------------------
Reg ID: HF25-5340
Please Note - You can vote only Once. If you have already voted - the voting will be disabled automatically by the system.