Submission 2527

ಗಡಿಯಿಲ್ಲದ ಹೃದಯ

Submitted By: Shweta Nanasaheb Supali

----------------------------------

ರೈಲ್ವೆ ನಿಲ್ದಾಣದಲ್ಲಾದ ಮುಖಾಮುಖಿ ಬಾಯಾರಿಕೆಗೆ ನೀರು ಕೊಟ್ಟ ಹಸನ್ಮುಖಿ ನೀರಿನಷ್ಟೇ ಪರಿಶುದ್ಧ ಗುಣದ ದೇವಕಿ ಶಿವಶಕ್ತಿ ಒಟ್ಟಿಗೆ ನೆಲೆಸಿರುವ ಸಖಿ ನೋವಿನ ಮಣ್ಣಲ್ಲಿ ಅರಳಿದ ಹೂವಿನಂತಾಕಿ ವಾಸ್ತವವ ಬಿಗಿದಪ್ಪಿದ ಗಟ್ಟುಗಿತ್ತಿ ಅವಳದ್ದು ಎಲ್ಲರಲ್ಲೊಂದಾಗಿ ಬಾಳುವ ನೀತಿ ವ್ಯಕ್ತಿತ್ವದಿಂದ ನನ್ನ ಸೆಳೆದ ಮಾಯಗಾತಿ ಸಮಾಜದ ತಾರತಮ್ಯಕ್ಕೆ ಸೋತಾಕಿ ತನ್ನ ಸ್ವಂತ ಅಸ್ತಿತ್ವದಿಂದ ಗೆದ್ದಾಕಿ ಭವಿಷ್ಯದ ದಂತಕಥೆಯ ಕಥಾನಾಯಕಿ ಪವಿತ್ರ ಪ್ರೀತಿಯ ಬೀಜ ಬಿತ್ತಿದಾಕಿ ನನ್ನಾಕಿ,ಅವಳೊಬ್ಬಳು ಮಂಗಳಮುಖಿ

----------------------------------

Reg ID: HF25-5358

Please Note - You can vote only Once. If you have already voted - the voting will be disabled automatically by the system.

49
Votes
420
Views
11 Months
Since posted

VOTING Closed on Nov 30, 2025!

Scroll to Top