Submission 2547

ಕನ್ನಡ ನಾಡು

Submitted By: ಸಂಜೀವ ದುಮಕನಾಳ

----------------------------------

ಭವನೇಶ್ವರಿ ಜನ್ಮತಾಳಿದ ನಾಡು ನಮ್ಮ ಹೆಮ್ಮೆಯ ಕರ್ನಾಟಕ ಚಿನ್ನದ ನಾಡು ಕನ್ನಡದ ಬಿಡು ಹಳದಿ ಕಂಪು ನಮ್ಮ ತಿಲಕ !! ಕನ್ನಡ ಕನ್ನಡ ಎನ್ನುತ ಬನ್ನಿರಿ ಕನ್ನಡ ತಾಯಿನ ನೆನೆಯಿರಿ ಕನ್ನಡವೇ ನಮ್ಮ ಉಸಿರು ಕನ್ನಡ ನಮ್ಮ ಶಕ್ತಿ..... ಜ್ಞಾನಪೀಠ ತಂದು ಕೊಟ್ಟ ಕನ್ನಡ ಸಾವಿರಾರು ಕನ್ನಡಿಗರ ಕಟ್ಟಿದ ಕನ್ನಡ ಗೋಕಾಕ ಚಳುವಳಿ ಒಂದುಗೂಡಿಸಿತ್ತು ಕನ್ನಡ ಓ ಕನ್ನಡ ಕಲಿಗಳೇ ಉಳಿಸೋಣ ಬನ್ನಿ ಕನ್ನಡ ಸಾಹಿತ್ಯ ಸಂಗೀತ ಕಟ್ಟಿದ ಕನ್ನಡ ಜನಪದರ ಬಾಯಲ್ಲಿ ಜನಪರ ಕನ್ನಡ ಕೃಷ್ಣ ಕಾವೇರಿಯಲ್ಲಿ ಕನ್ನಡ

----------------------------------

Reg ID: HF25-5365

Please Note - You can vote only Once. If you have already voted - the voting will be disabled automatically by the system.

2
Votes
142
Views
9 Months
Since posted

VOTING Closed on Nov 30, 2025!

Scroll to Top