Submission 2659

ತ್ರಿಲೋಕ ಸುಂದರ

Submitted By: Divya S

----------------------------------

ಪ್ರೀತಿಯ ಅರಮನೆಯ ಒಡೆಯನೇ ಹೃದಯ ಕಮಲದ ದೊರೆಯನೇ ಮೊಗದಲ್ಲಿ ಹೊಳೆಯುವ ತೇಜಸ್ಸು ನೋಡುಗರ ಮನಸ್ಸ ಸೆಳೆವ ತೇಜಸ್ಸು ದಯೆಯ ಪ್ರತಿರೂಪಕ ಶತ್ರುಗಳ ವಿನಾಶಕ ತಾಯಿ ಪ್ರೀತಿಯಂತೆ ಅಭಿಭಾವಕ ಮಗುವಿನ ಮನಸ್ಸಿನ ಮಾಲೀಕ ಅಮೃತದ ಸವಿ ಕೊಡುವ ಮಾತುಗಾರ ಸರ್ವ ವಿಘ್ನಗಳ ಪರಿಹಾರಕ ಧರ್ಮದ ನಡೆಯ ಪರಿಪಾಲಕ ತ್ರಿಲೋಕ ಸುಂದರ

----------------------------------

Reg ID: HF25-5407

Please Note - You can vote only Once. If you have already voted - the voting will be disabled automatically by the system.

3
Votes
195
Views
9 Months
Since posted

VOTING Closed on Nov 30, 2025!

Scroll to Top