ಅವಳ ನೆನಪು
Submitted By: Prajwal Deshpande
----------------------------------
ಅದೆಷ್ಟೋ ಭಾವನೆಗಳ ಜೊತೆ ಬೆಂದು ಬರೆದ ಕವನಗಳು ನೆನಪಿನಿಂದ ಮಾಸಿ ಹೋದವು. ಆದರೆ ಅವಳ ಅಂದವ ಹೊಗಳಿ ಬರೆದ ಪದಗಳು ನೆನಪಿನ ಗುಂಗಿನಲ್ಲಿವೆ.
----------------------------------
Reg ID: HF25-5431
Please Note - You can vote only Once. If you have already voted - the voting will be disabled automatically by the system.