"ಅಪ್ಪ" ಅಂದ್ರೆ ನೂರಾನೆ ಬಲ
Submitted By: Manjunath S Kolakar
----------------------------------
ಹರಿದ ಚಪ್ಪಲಿಗಳು ಹೇಳುತ್ತಿದ್ದವು ನೂರು ನೆನಪುಗಳು ಬಾಳಿಗೆ ಸವೆದವು ಅಪ್ಪನೆಂದರೆ ಬೆಲ್ಟಿನಿಂದ ಹೊಡೆಸಿಕೊಂಡ ನೆನಪು ಬಡತನದ ಕಷ್ಟ ಅವರಿಗೆ ಗೊತ್ತು. ನಾ ಅನುಭವಿಸಿದ ನೋವು- ನಿಮ್ಮ ಸಾವು ಮಕ್ಕಳು ತಪ್ಪು ಮಾಡಿದರೆ ಇವ ಯಾರ ಮಗ ಎನ್ನುವರು ಸಾಧನೆ ಮಾಡಿದರೆ ಹೆಸರು ಹೇಳಿ ಹೊಗಳುವರು ಬದುಕುವುದಕ್ಕೆ ಬೇಕು ಮನುಷ್ಯತ್ವ ನೀವು ತೋರಿಸಿ ಕೊಟ್ಟಿರಿ ಅದೇ ತತ್ವ ಬೇಕು ಎಂಬುದು ಬಡತನ, ಸಾಕು ಎಂಬ ಸಾಹುಕಾರ ತೃಪ್ತಿ ಎಂಬುದು ಮಮಕಾರ ಇಂದು ಎಲ್ಲವೂ ಇದೆ ಆದರೆ ನೀವಿಲ್ಲ ಈಗ ಅನಿಸುತ್ತಿದೆ ನೀವು ಶಿಕ್ಷಿಸಿದ್ದು ಸರಿ ಅಪ್ಪನ ಪ್ರೀತಿ ಈಗ ನನ್ನ ಹೃದಯದ ತಂಬೂರಿ ಅಪ್ಪ ನೀವಂದ್ರೆ ನನ್ನ ಬಲ,ಅದುವೇ ನನ್ನ ಛಲ.
----------------------------------
Reg ID: HF25-5435
Please Note - You can vote only Once. If you have already voted - the voting will be disabled automatically by the system.