ಅಮ್ಮನ ಮಡಿಲು!
Submitted By: Shashank Sasimath
----------------------------------
ಅಮ್ಮನ ಮಡಿಲು ಸ್ವರ್ಗದ ತಾಣ, ಅವಳ ಪ್ರೀತಿ ಚಂದಿರದ ತೇಜೋಮಯ ಕಿರಣ, ನಗುವ ನಿನ್ನದು ನನ್ನ ಬಾಳಿನ ಬೆಳಕು, ಅಮ್ಮನೇ ನೀನು ನನ್ನ ಜೀವನದ ದಿಕ್ಕು.
----------------------------------
Reg ID: HF25-5440
Please Note - You can vote only Once. If you have already voted - the voting will be disabled automatically by the system.