Submission 920

ಬಾಲ್ಯವೇ ಮರಳಿ ಬಾ

ರಚನೆ : ಶರತ್

----------------------------------

ಕನಸುಗಳಿಂದ ಕೈ ಜಾರಿ ಕಾಂಚನದ ಹೊಡೆತಕ್ಕೆ ಸಿಲುಕಿದ ಮುಗ್ಧತೆಯೊಂದು ಕಳೆದು ಹೋಗಿದೆ, ಹುಡುಕಿ ಕೊಡು ಬಾ.. ಎಡವಿ ಬೀಳಿಸೋ ಕಾಲುಗಳ ನಡುವೆ ಎತ್ತಿಕೊಳ್ಳೋ ಕೈಗಳು ಮರೆಯಾಗಿದೆ, ಹುಡುಕಿ ಕೊಡು ಬಾ.. ನೀನೇ ಕ್ರೂರಿ,ಯವ್ವನವೇ ಲೇಸೆಂದು ಹೀಯಾಳಿಸಿದೆ ಅರ್ಥವಾಗದ ಸಂಬಂಧಗಳು, ಹೊರಲಾಗದ ಜವಬ್ದಾರಿಗಳು, ತಿವಿದು ಕೊಳ್ಳುತ್ತಿದೆ ನೋಡಿ ನಗದಿರು ನೀನು,ಕ್ಷಮಿಸು ನನ್ನ, ಬಾಲ್ಯವೇ.. ಮರಳಿ ಬಾ,

----------------------------------

ನೋಂದಣಿ ಐಡಿ : KPF-S1-5428

0
Votes
196
Views
1 Year
Since posted

Finished since 452 days, 15 hours and 41 minutes.

Scroll to Top