Submission 2203

ಬಯೋತ್ಪಾದನೆಯೆಂಬ ಬಿರುಗಾಳಿ

Submitted By: parvati ನಿರಂಜನ್

----------------------------------

ಎದ್ದೇಳಿ ಮುನ್ನುಗ್ಗಿ ನಿಲ್ಲದಿರಿ ಇಂದು ಉಟ್ಟಲಿಲ್ಲೆನಿಸಿರಿ ಬಯೋತ್ಪಾದ ಎಂದು ಕೆಚ್ಚೆದೆಯ ಕಲಿಗಳೇ ಬಾರತೀಯ ಮಕ್ಕಳೇ ಸೇದೆಬಡಿದು ಧೈರ್ಯದಿ ತೋರಣವ ಕಟ್ಟೋಣ, ಶತ್ರುವಿನ ರುಂಡದಿ ಚಂದಾಟವಾಡೋಣ , ಸೈಯನ್ನಿ ಯೋಧರೆ ಬೆಂಕಿಯ ಕಿಡಿಗಳೇ ಕಟ್ಟು ಶಿಸ್ತಿನ ಬಂದೋಬಸ್ತಿವರ ಮನಗಳು ಕಾಯುವ ದೈವವೇ ಸಿಂಹದ ಮರಿಗಳೇ ಶತ್ರುವಿನ ಮನದಲ್ಲಿ ಬಯವನುಟ್ಟಿಸಿ ಸಿಕ್ಕಸಿಕ್ಕಲ್ಲೇ ಕೊಲ್ಲಿರಾ ನೀಚರಿಗೆ ಸಿಡಿಲಿನ ಮರಿಗಳೇ ಶಕ್ತಿಯ ಕಣಗಳೇ ದಡ ದಡನೆ ಹೆದೆಗುಡುಗಿ ಪಟಪಟನೆ ಕೈ ಮುರಿದು ಉಗ್ರರ ಗುರುತೊಂದು ಮುಚ್ಚಲಿ ಬೂಮಿಯೊಳಗೆ ವಿಶ್ವಮನವಿಯತೆ ಮೊಳಗಲಿ ಬನೋಳಗೆ

----------------------------------

Reg ID: HF25-5245

Please Note - You can vote only Once. If you have already voted - the voting will be disabled automatically by the system.

0
Votes
162
Views
1 Year
Since posted

VOTING Closed on Nov 30, 2025!

Scroll to Top