Submission 2831

ವಿಜ್ಞಾನ

Submitted By: Shivaraj Halemani

----------------------------------

ಪ್ರಶ್ನೆಯೇ ಮೊದಲ ಹೆಜ್ಜೆ, ಅರಿವಿನ ದೀಪಕ್ಕೆ ಕಣ ಕಣದಿಹುದು ಕೌತುಕದ ಲೀಲೆ. ಬಾನಿಗಿಂತ ಅಗಲ ನಮ್ಮ ಹುಡುಕಾಟ, ಭೂಮಿಯಾಳಕೆ ಇಳಿದ ಜ್ಞಾನದ ಪಾಠ. ಬರಿಗಣ್ಣಿಗೆ ಸಿಗದ ದೈತ್ಯಾಕಾರದ ಲೋಕ, ದಿನ ದಿನವು ಹೊಸದು ಆವಿಷ್ಕಾರದ ಕುಹುಕಾ ಗ್ರಹಗಳಾಚೆಗಿನ ಕಡಲ ಸದ್ದು, ಆದರು ಕಾಲಿಟ್ಟೆವು ಇದು ನಮ್ಮ ವಿಜ್ಞಾನಿಗಳಾ ಗತ್ತು ನಿನ್ನೆ ನಂಬದಿದ್ದು ಇಂದು ಸತ್ಯ ಮುಂದಿನ ಪ್ರಶ್ನೆಗೆ ಉತ್ತರ ಬರಲೇ ಬೇಕು ನಿತ್ಯ, ಪರಿಶೋಧನೆಯೇ ನಮ್ಮ ದಾರಿಯ ಬೆಳಕು, ಕೊನೆಗೊಳ್ಳದ ಈ ಜ್ಞಾನದ ಬೆಳಕು, ವಿಜ್ಞಾನ ನಮ್ಮ ಕಣ್ಣಿಗೆ ಕಟ್ಟಿದ ಕನಸು, ಎಂದೆಂದಿಗೂ ಮುಗಿಯದಿಹ ವಿಸ್ಮಯದ ಸೋಗಸು....

----------------------------------

Reg ID: HF25-5451

Please Note - You can vote only Once. If you have already voted - the voting will be disabled automatically by the system.

2
Votes
185
Views
11 Months
Since posted

VOTING Closed on Nov 30, 2025!

Scroll to Top