Submission 1650

ಹೆಣ್ಣು - ಕಣ್ಣು

Submitted By: ಸಂಗನಗೌಡ ಎನ್ ಯಾಳಗಿ

----------------------------------

ನೀ ತಂಪಾಗಿ ಹರಿಯುವ ಕಾವೇರಿ ದುಷ್ಟರ ಪಾಲಿನ ಚಾಮುಂಡೇಶ್ವರಿ ಎಲ್ಲಾ ಮನೆ ಮನದ ನಲಿವಿನ ಕಿನ್ನರಿ ನಿನ್ನ ಬದುಕೇ ಸ್ಫೂರ್ತಿಯ ಕಾದಂಬರಿ ಬದುಕಲಿ ನೀವೇ ಸ್ಫೂರ್ತಿ ನಿಮ್ಮ ಹೆಸರಲ್ಲಿ ಇರುವುದು ಕೀರ್ತಿ ಹೆಣ್ತನಕೆ ಇಲ್ಲ ಸಾಟಿ ಬದುಕಿಗೆ ಬಣ್ಣ ಅವರ ಭೇಟಿ ತಾಯಿಯಾಗಿ ತಂಗಿಯಾಗಿ ಗೆಳತಿಯಾಗಿ ಮಡದಿಯಾಗಿ ಕೊನೆಗೆ ಅನುರಾಗದ ವಿರಹವಾಗಿ, ಹೆಣ್ಣು - ಕಣ್ಣು,ಅದು ಸತ್ಯ ಪೂಜಿಸಿ ಪ್ರತಿನಿತ್ಯ! ಯತ್ರ ನಾರ್ಯಾಸ್ತು ಪೂಜ್ಯoತೆ ರಮಂತೇ ತತ್ರ ದೇವತಾ!

----------------------------------

Reg ID: HF25-5076

Please Note - You can vote only Once. If you have already voted - the voting will be disabled automatically by the system.

0
Votes
183
Views
1 Year
Since posted

VOTING Closed on Nov 30, 2025!

Scroll to Top