Submission 1714

ಎಲ್ಲಾ ಚಕ್ರದ ಚಕ್ಕಡಿ ಹತ್ತಿ

Submitted By: BASALINGAPPA V PAGI

----------------------------------

ಎಲ್ಲಾ ಚಕ್ರದ ಚಕ್ಕಡಿ ಹತ್ತಿ, ಜನರ ಜೊತೆಗೆ ಜಗವ ಸುತ್ತಿ, ಹೋದಲ್ಲೆಲ್ಲ ಹೆಸರ ಕೆತ್ತಿ, ಜಗವೇ ನನ್ನದು ಎಂಬ ಭ್ರಾಂತಿಯ ಮನದಿ ಬಿತ್ತಿ ,ದೂರದಿ ನಿಂತು ನಗುತಲಿತ್ತು ಕಾಲ .

----------------------------------

Reg ID: HF25-5087

Please Note - You can vote only Once. If you have already voted - the voting will be disabled automatically by the system.

158
Votes
856
Views
11 Months
Since posted

VOTING Closed on Nov 30, 2025!

Scroll to Top