ಹೆಣ್ಣತನ...
Submitted By: Shweta Amruth Reddy
----------------------------------
ಸ್ನೇಹಕೆ ಸ್ಪೂರ್ತಿ ನೀ, ಪ್ರೀತಿಗೆ ಒಡತಿ ನೀ ತಾಯಿತನದ ಸಾರಥಿ ನೀ ತ್ಯಾಗಕೆ ತೂಕ ನೀ, ಮಮತೆಗೆ ಹಣತೆ ನೀ ಸ್ಪೂರ್ತಿ ನೀ, ಕೀರ್ತಿ ನೀ ಜಗಕೊಂದು ಶಕ್ತಿ ನೀ ಕಾಡಾದೆ ಕರಗಿಹೋದೆ, ನದಿಯಾದೆ ನಾಲುಗಿಹೋದೆ. ಮೊಲೆ ಹಾಲ ಸಿಹಿಯಾಗಿ ನೀ ಸುರಿದೆ ನೀ ಆದೆ ಎಲ್ಲರಿಗೆ ಎಲ್ಲಾ ಎಲ್ಲಿರುವರೆಲ್ಲ??? ಇಲ್ಲಿ ನೀನಗ್ಯಾರು ಇಲ್ಲವಲ್ಲ ಯಾರಇದ್ದರೇನು, ಯಾರಹೋದರೇನು ನಡೆ ನೀ ಮುಂದೆ,ಬರುವುದು ಜಗ ತನ ಹಿಂದೆ
----------------------------------
Reg ID: HF25-5088
Please Note - You can vote only Once. If you have already voted - the voting will be disabled automatically by the system.