Submission 1814

ರಕುತದ ಬಣ್ಣ ಒಂದೇ

Submitted By: RADHASHAMRAO

----------------------------------

ಏಳು ಬಣ್ಣಗಳ ಮೇಳೈಸಿದ ಬಣ್ಣ ಒಂದೇ ಒಂದೇ ಕಾಮನಬಿಲ್ಲು ಬಿಲ್ಲೊಂದೇ ರಾಮನ ಬಿಲ್ಲುಬಾಣ ಒಂದೇ ಬಾಣಕ್ಕೆ ಒಂದೇ ಗುರಿಯು ಗುರಿಯಲಿ ನಾವೆಲ್ಲ ಒಂದೇ ಒಂದೇ ನಮ್ಮ ರಕುತವು ಬಣ್ಣಕೆಂಪು ಕೆಂಪು ಸಿಂಧೂರ ವದು ಭಾರತಾಂಬೆ ಮಕ್ಕಳದು ನಾವೆಲ್ಲ ಒಂದೇಬೇರಿಲ್ಲ ಜಾತಿಮತ ಮತ ಪಂಥ ಜಗಳ ಬೇಡಿನ್ನು ಬೇಡಿನ್ನು ಅದಕ್ಕಾಗಿ ರಕ್ತದೋಕುಳಿ ಶ್ರೀ ರಾಮ ಬಂದಾಯ್ತ ನನಸಾಗಲಿದೆ ರಾಮರಾಜ್ಯದ ಕನಸು ಪಡೆದ ಸ್ವರಾಜ್ಯ ಸುರಾಜ್ಯವ ಮಾಡೋಣ ಎಲ್ಲರೊಂದಾಗಿ ಒಗ್ಗಟ್ಟಿನಲ್ಲಿ ಬಾಳೋಣ.

----------------------------------

Reg ID: HF25-5112

Please Note - You can vote only Once. If you have already voted - the voting will be disabled automatically by the system.

0
Votes
145
Views
11 Months
Since posted

VOTING Closed on Nov 30, 2025!

Scroll to Top