ನಿನ್ನ ಎಲ್ಲವೂ ನಾನಾಗುವಾಸೆ
Submitted By: Ravikiran Baragi
----------------------------------
ಸಾಗರ ನೀನು, ನಿನ್ನ ದಡ ನಾನು; ಬಂದಪ್ಪಳಿಸಬೇಡ, ಶಾಂತದೀ ಸೇರು! ಮಳೆ ನೀನು, ನಿನ್ನ ಭುವಿ ನಾನು; ಬರವಾಗಬೇಡ, ಇಳಿದು ಮಾಡು ಹಸಿರು!! ಹಕ್ಕಿ ನೀನು, ನಿನ್ನ ಗೂಡು ನಾನು; ದೂರಹೋಗಬೇಡ, ಬಂದು ಬೆಚ್ಚಗಿರು!!!
----------------------------------
Reg ID: HF25-5181
Please Note - You can vote only Once. If you have already voted - the voting will be disabled automatically by the system.