Submission 2065

ಮೀಸಲಿಟ್ಟ ಪ್ರೀತಿ

Submitted By: Bhargavi Shanmukha Naik

----------------------------------

ಮನೆಯ ಮೂಲೆಯಲ್ಲೆಲ್ಲೋ ಕುಳಿತಿರುವ ಅವಳ‌ ಹಳೆಯ ಪೆಟ್ಟಿಗೆಯಲ್ಲಿ ಅವನೊಂದಿಗೆ ತೆಗೆಸಿದ ಕಪ್ಪು- ಬಿಳಿ ಭಾವ ಚಿತ್ರವೊಂದು ಅಡಗಿ ಕುಳಿತಿದೆ ಅವನ ನೆನಪುಗಳನ್ನೆ ಹೊತ್ತ ಆ ಭಾವಚಿತ್ರವ ಒಮ್ಮೊಮ್ಮೆ ಎದೆಗಪ್ಪಿ ನಗುವಳು.. ಮತ್ತೊಮ್ಮೆ ಅಳುವಳು‌.. ಈ ಒಂದು ಕಾರಣ ಸಾಕಲ್ಲವೇ "ಅವಳೆದೆಯ ಗೂಡಲ್ಲಿ ಅವನಿಗಾಗಿ ಮೀಸಲಿಟ್ಟ ಪ್ರೀತಿ ಈಗಲೂ ಜೀವಂತ" ಎಂಬ ಹೇಳಿಕೆಗೆ....!!

----------------------------------

Reg ID: HF25-5186

Please Note - You can vote only Once. If you have already voted - the voting will be disabled automatically by the system.

33
Votes
294
Views
1 Year
Since posted

VOTING Closed on Nov 30, 2025!

Scroll to Top