ಚಂದ್ರನಂತೆ ನೀ ಕಾಣುವೆ ಚೆಲುವೆ
Submitted By: SHASHANK B S
----------------------------------
ಚಂದ್ರನಂತೆ ಕಾಣುವ ಅಂದ ನೀನು. ನಕ್ಷತ್ರನಂತೆ ಮಿನುಗುವ ಚೆಂದಾನೆ. ನನ್ನ ಮನಸ್ಸು ಕದ್ದ ಚೆಲುವೆ ನೀನು . ಎಲ್ಲೇ ನೋಡಿದರು ಹೇಗೆ ಇದ್ದರೂ ನಿನ್ನದೇ ಸದಾ ನೆನಪು ನನಗೆ. ಏ ನನ್ನ ರಾಣಿ ಎಲ್ಲಿರುವೆ ಸದಾ ನಿನ್ನ ನಾನು ಕಾಯುತ್ತಿರುವೆ. ನಿನ್ನ ಮುತ್ತಿನ ಮಾತುಗಳು ಸದಾ ಕಿವಿಯಲ್ಲಿ ಕೇಳುತ್ತಿರುವೆ. ಏ ನನ್ನ ರಾಣಿ ಬೇಗ ಬಾ ನನ್ನ ಜೀವನದಲ್ಲಿ ನಾನು ನಿನಗಾಗಿ ಕಾಯುತ್ತಿರುವೆ. ನಿನ್ನ ಅಂದವ ಬೇಕಾಗಿಲ್ಲ ಹೇಗೆ ಇದ್ದರೂ ನನಗೆ ನೀನೇ ನನ್ನ ರಾಣಿ ಏ ನನ್ನ ಹರಸಿ ನೀನೇ ನನ್ನ ಆರಾಧ್ಯ ದೈವ ನೀನೇ ನನ್ನ ಮನದ ದೇವತೆ ನೀನು ನೀನಾಗ್ಗಾಗಿ ಬರೆದಿರುವೇ ಕವಿತೆ
----------------------------------
Reg ID: HF25-5189
Please Note - You can vote only Once. If you have already voted - the voting will be disabled automatically by the system.