ಅಮ್ಮ
Submitted By: Mohammed samdani Javali
----------------------------------
ಓ ನನ್ನ ಪ್ರೀತಿಯ ತಾಯಿಯೇ ನನಗೆ ಪ್ರೀತಿ ನಿನ್ನ ಮೇಲೆ ಸದಾ ಇರಲಿ ನಿನ್ನ ಆಶೀರ್ವಾದ ನನ್ನ ಮೇಲೆ ನಿನ್ನ ಪ್ರೀತಿ ಮರದ ಹರಡುವಂತಹ ಬೇರಿನಹಾಗೆ ಓ ನನ್ನ ತಾಯಿಯೇ ನೀನು ನನಗೆ ದೇವರ ಹಾಗೆ ಯಲ್ಲಗಿಂತು ಮಿಗಿಲು ಸ್ವರ್ಗ ಓ ನನ್ನ ತಾಯಿಯೇ ನೀನು ನೀಡಿದೆ ನನ್ನ ಜೀವನಕ್ಕಾಗಿ ಮಾರ್ಗ ನಿನ್ನ ಮಮತೆ ಸಾಗರದ ಹಾಗೆ ಓ ನನ್ನ ತಾಯಿಯೇ ನಿನ್ನ ಋಣ ತೀರಿಸಲದಂತ ಹಾಗೆ
----------------------------------
Reg ID: HF25-5231
Please Note - You can vote only Once. If you have already voted - the voting will be disabled automatically by the system.