Submission 2227

ನೆಲದ ನೋವು

Submitted By: Pallavi D Desai

----------------------------------

ಗುಡುಗು ಸಿಡಿಲಿನ ಮಳೆಯು | ಒಣಗಿಹುದು ಎಲ್ಲಾ ಬೆಳೆಯು || ಮಳೆ ಬರಲಂದು ಬೇಡುವ ರೈತ | ಏತಕೆ ಬಾರದೋ ನಿನಗೆ ಕರುಣೆ || ೧ || ವರ ನೀಡಲು ಸುರಿಯಿತು ಮಳೆಯ | ಕುಂದಿತು ಭೂತಾಯಿಯ ಕಳೆಯ || ನದಿ ಹಳ್ಳ ಕೊಳ್ಳೆಗಳು ಕೊಚ್ಚಿದವು ರಭಸಕೆ || ೨ || ಬೆಳೆ ಹಾಳಗಿ ಅನ್ನ ಇಲ್ಲವಾಯಿತು | ಹಸಿದ ಹೊಟ್ಟೆಗೆ ಅನ್ನ ನೀಡಿ ನೀಗಿಸು ಅವರ ಹಸಿವು || ಅನ್ನಪೂರ್ಣೆಯಾಗಿ ಕರುಣೆ ತೋರಿ || ೩ || ನಿನ್ನ ಕೋಪಕ್ಕೆ ಗುರಿಯಾದ ಜನ | ಕಳೆದು ಕೊಂಡರು ಸಕಲ ಸಂಪತ್ತು || ಶಾಂತವಾಗಿ ಒಮ್ಮೆ ವಿಚಾರಿಸು | ಅವರ ಕಷ್ಟವ ಪರಿಹರಿಸು || ೪ ||

----------------------------------

Reg ID: HF25-5251

Please Note - You can vote only Once. If you have already voted - the voting will be disabled automatically by the system.

19
Votes
283
Views
1 Year
Since posted

VOTING Closed on Nov 30, 2025!

Scroll to Top