Submission 2267

ಬಾಳದ ಗಿಡ

Submitted By: Parimala R Hiremath

----------------------------------

ನನ್ನ ಜೀವನದ ಅಂಗಳದಿ ಒಂದು ಗಿಡವು ಹುಟ್ಟಿತು | ನೋಡಿ ಅದನು ನಾನು ಬಹಳ ಹರುಷಪಟ್ಟೆನು || ೧ || ದಿನವು ಅದಕ್ಕೆ ನೀರು ಎರೆದು ನಾನು ಬೆಳೆಸಿದೆ | ಈಗ ಅದುವೇ ಫಲವು ಕೊಡುವ ಮರವು ಆಯಿತು || ೨ || ಗಿಡದಿ ಮೊದಲು ಮೊಗ್ಗು ನೋಡಿ ಕುಣಿದು ಬಿಟ್ಟೆನು | ನನ್ನ ಗಿಡದ ಫಲವು ಎಂದು ಹೇಳಿಕೊಂಡೆನು || ೩ || ಯಾರ ಕಣ್ಣು ಬೀಳದಿರಲು ದೃಷ್ಟಿ ತೆಗೆದೆನು | ನೂರು ವರ್ಷ ಬಾಳಲೆಂದು ಹಾರಿಸಿಬಿಟ್ಟೆನು || ೪ ||

----------------------------------

Reg ID: HF25-5265

Please Note - You can vote only Once. If you have already voted - the voting will be disabled automatically by the system.

1
Votes
174
Views
10 Months
Since posted

VOTING Closed on Nov 30, 2025!

Scroll to Top