Submission 2301

ತೊರೆದವಳ ತರುಣ ..

Submitted By: Vishwanath mayannanavar

----------------------------------

ನಿನ್ನೆದುರು ಕ್ಷಮೆ ಕೇಳುವ ದೈರ್ಯ ಇಲ್ಲ ಎನಗೆ. ಈಗೆನಂದರು ಆ ಹುನಾರ ಅರಿಯದು ನಿನಗೆ. ಕಷ್ಟ ಪಟ್ಟು ಉಳಿಸುವಾಸೆ ಇರಲಿಲ್ಲ ನಮಗೆ. ಒಡೆದು ಹೋಯ್ತು ಹಾಲ್ಗಡಲ ಪ್ರೇಮ ನಮ್ಮಿಬ್ಬರ ಪಾಲಿಗೆ. ಕಾಣದ ಕೈಯೊಂದು ಹಿಂಡಿದ ಹುಳಿಗೆ, ನಾನೆಂದೂ ಹೋಗಲಾರೆ ಒಡೆದ ಗಾಜು ಜೋಡಿಸುವ ಗೋಜಿಗೆ, ನಾನೆಂದೂ ಪ್ರೀತಿಸಿರಲಿಲ್ಲ ನಿನ್ನ ಎಲ್ಲರಂತೆ ಮೋಜಿಗೆ. ಮೋಜಿನ ಪ್ರೀತಿ ಏರಿತಂತೆ ಪಲ್ಲಂಗಕ್ಕೆ. ನಿಜದ ಪ್ರೀತಿ ಸೇರಿತಂತೆ ಮಸಣವೊಂದಕೆ. ನಾನೆಂದೂ ಮಣಿದಿಲ್ಲ ನಿನ್ನ ಅಂದಕೆ. ಉತ್ತರಿಸದೆ ಇರಲಾರೆ ನಿನ್ನೀ ಮೊಸಕೆ. ಕಾಯುತ್ತಿರುವೆ ಒಂದೊಳ್ಳೆ ಸಮಯಕೆ. ನ್ಯಾಯ ಬೇಕು ನನ್ನ ಪ್ರೀತಿಗೆ. ಹೆದರದಿರು ತೊಂದರೆಯಿಲ್ಲ ನಿನ್ನ ಸಂಸಾರಕೆ. ಎನ್ನಗಿಸುವ ಜೀವ ಸಾವಿರಾರು ನಿನ್ನೆನದು ದುಃಖಿಸಲು ನೀಯಾರು,

----------------------------------

Reg ID: HF25-5279

Please Note - You can vote only Once. If you have already voted - the voting will be disabled automatically by the system.

993
Votes
3,156
Views
11 Months
Since posted

VOTING Closed on Nov 30, 2025!

Scroll to Top